ಬೆಂಗಳೂರು: ಅಮೆರಿಕಾ ಬಾಹ್ಯಾಕಾಶ ಸಂಸ್ಥೆ ನಾಸಾ ನಾಳೆ ತನ್ನ ಶೋಧನಾ ಉಪಗ್ರಹವನ್ನ ವಿಕ್ರಮ್ ಲ್ಯಾಂಡರ್ ಕಣ್ಮರೆಯಾದ ಜಾಗದಲ್ಲಿ ನಿಯೋಜಿಸಲಿದೆ, ನಾಸಾದ ಆರ್ಬಿಟರ್ ಕೆಲವು ಇಮೇಜ್ಗಳನ್ನ ಕೂಡ ಬಿಡುಗಡೆ ಮಾಡಲಿದ್ದು, ಇಸ್ರೋಗೆ ಪ್ರಯೋಜನಕಾರಿಯಾಗಬಹುದು ಎನ್ನಲಾಗಿದೆ.
ವಿಕ್ರಮ್ ಲ್ಯಾಂಡರ್ ಕಣ್ಮರೆಯಾದಾಗಿನಿಂದ ನಾಸಾ ವಿಜ್ಞಾನಿಗಳು ಭಾರತದ ಇಸ್ರೋ ವಿಜ್ಞಾನಿಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದಾರೆ, ಕೆಲವು ದಿನಗಳ ಹಿಂದೆ ನಿಸ್ತೇಜ ವಿಕ್ರಮ್ಗೆ ನಾಸಾದ ಆಂಟೆನಾದಿಂದ ಹೆಲೋ ಎಂದು ಮೆಸೇಜ್ ಕೂಡ ರವಾನೆ ಮಾಡಲಾಗಿತ್ತು. ಎಲ್ಲಾ ವಿಜ್ಞಾನಿಗಳ ನಿರೀಕ್ಷೆ ಈಗ ನಾಸಾದತ್ತ ಹೊರಳಿದ್ದು ಇಸ್ರೋ ಕೂಡ ಲ್ಯಾಂಡರ್ ಜೊತೆ ಸಂಪರ್ಕ ಸಾಧಿಸಲು ನಿರಂತರವಾಗಿ ಪ್ರಯತ್ನಿಸುತ್ತಿದೆ.
ಹೆಲೋ ವಿಕ್ರಮ್ : ನಾಸದಿಂದ ನಿಸ್ತೇಜ ಲ್ಯಾಂಡರ್ಗೆ ಸಂದೇಶ ರವಾನೆ
ಕಳೆದ ಸಂಪರ್ಕ ಮರು ಸ್ಥಾಪನೆಗೆ ಯತ್ನ..? ಲ್ಯಾಂಡರ್ ಇಮೇಜ್ ಇಸ್ರೋ ಪಾಲಿಗೆ ಭರವಸೆಯ ಬೆಳ್ಳಿಕಿರಣ..?
ನಾನು ರಾಷ್ಟ್ರಪತಿಯಾಗಬೇಕು ಟಿಪ್ಸ್ ನೀಡಿ : ವಿದ್ಯಾರ್ಥಿ ಪ್ರಶ್ನೆಗೆ ಪ್ರಧಾನಿಗಳ ಉತ್ತರ ಹೀಗಿತ್ತು
130 ಕೋಟಿ ಜನರ ನಿರೀಕ್ಷೆ, ನಾನೂ ಭಾಗಿ, ನಿಮ್ಮ ಫೋಟೋ ರೀ ಟ್ವೀಟ್ ಮಾಡ್ತೀನಿ : ಪ್ರಧಾನಿ
ಪ್ರವಾಹ ಅವಲೋಕನ ಮಾಡದ ಪ್ರಧಾನಿ ಚಂದ್ರಯಾನ ಸ್ಪರ್ಶ ವೀಕ್ಷಿಸಲು ಆಗಮನ: ಕಾಂಗ್ರೆಸ್ ಫ್ಲೆಕ್ಸ್
ಫಟಾಫಟ್ ಕ್ವಿಜ್ ಗೆ ಉತ್ತರಿಸಿ ಪ್ರಧಾನಿ ಜತೆ ಚಂದ್ರಯಾನ ೨ ಲ್ಯಾಂಡಿಂಗ್ ನೋಡಲು ಅವಕಾಶ ಪಡೆದ ಬಾಲಕಿ