ರೈಸಿಂಗ್ ಕನ್ನಡ :- ಮುಖದ ಅಂದವನ್ನು ಹೆಚ್ಚಿಸಲು ಲಿಪ್ ಸ್ಟಿಕ್ ಹಾಕುವುದು ಮೆಕ್ ಅಪ್ ನ ಒಂದು ಭಾಗವಾಗಿದೆ. ಲಿಪ್ ಸ್ಟಿಕ್ ಬಳಸುವುದು ತುಂಬಾ ಸುಲುಭವಾಗಿದೆ. ಮಹಿಳೆಯರು ಸಾಮನ್ಯವಾಗಿ ಲಿಪ್ ಸ್ಟಿಕ್ ಇಲ್ಲದೆ ಹೊರಗೆ ಹೊಗುವುದು ತುಂಬಾ ಕಡಿಮೆ.
ಮಹೆಳೆಯರಿಗೆ ಮುಖದಲ್ಲಿ ತುಡಿಯು ಎದ್ದುಕಾಣುವಂತಹ ಒಂದು ಭಾಗವಾಗಿದೆ. ಲಿಪ್ಸ್ಟಿಕ್ ಹಚ್ಚಿಕೊಂಡರೆ ನೋರುಗರಿಗೆ ನೋಡುತ್ತಲೆ ಇರಬೇಕು ಅನಿಸುವುದು ತಪ್ಪೇನಿಲ್ಲ. ತುಟಿಗಳಿಗೆ ಲಿಪ್ಸ್ಟಿಕ್ ಹಚ್ಚಿದರೆ ಮುಖದ ಅಂದವನ್ನು ಹೆ್ಚ್ಚಿಸುತ್ತದೆ.
ಲಿಪ್ಸ್ಟಿಕ್ ಆಯ್ಕೆ ಮಾಡುವಾಗ ಮಹಿಳೆಯರು ಹೆಚ್ಚರದಿಂದ ಆಯ್ಕೆ ಮಾಡಬಾಕಾಗುತ್ತದೆ. ಯಾಕೆಂದರೆ ಹಾನಿಕಾರಕ ಅಂಶವಿರುವ ಲಿಪ್ಸ್ಟಿಕ್ ಅನ್ನು ಬಳಸಿದರೆ ನಿಮ್ಮ ತುಟಿಗಳು ಹಾಲಾಗುತ್ತವೆ. ಮತ್ತು ತುಟಿಯು ಒಡೆಯುವ ಸಾಧ್ಯತೆಗಳು ಸಹ ಇರುತ್ತವೆ.
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?