Connect with us

Featured

ನೆಗೆಟಿವ್​ ಟಾಕ್​ ಮಧ್ಯೆಯೂ ಒಂದೇ ದಿನಕ್ಕೆ 130 ಕೋಟಿ ಗಳಿಸಿದ ಪ್ರಭಾಸ್​ ಸಾಹೋ..! ಹೊಸ ಇತಿಹಾಸ ಸೃಷ್ಟಿ..!

ರೈಸಿಂಗ್ ಕನ್ನಡ ಸಿನಿಮಾ : ಪ್ರಭಾಸ್​ ಮತ್ತು ಶ್ರದ್ಧಾ ಅಭಿನಯದ ಬಹುನಿರೀಕ್ಷಿತ ಸಿನಿಮಾ ಸಾಹೋಗೆ ಮಿಶ್ರಪ್ರತಿಕ್ರಿಯೆ ಬಂದರೂ, ಬಾಕ್ಸಾಫೀಸ್​ ಗಳಿಕೆಯಲ್ಲಿ ಮಾತ್ರ ಧೂಳೇಬ್ಬಿಸಿದೆ. ಬಿಡುಗಡೆಯಾದ ಮೊದಲ ದಿನವೇ ವಿಶ್ವಾದ್ಯಂತ ಬರೋಬ್ಬರಿ 130 ಕೋಟಿಗಳಿಸಿದ್ದು, ಭಾರತೀಯ ಚಿತ್ರರಂಗ ಇತಿಹಾಸದಲ್ಲೇ ಹೊಸ ದಾಖಲೆ ಸೃಷ್ಟಿಸಿದೆ. ಸಾಹೋ ಮೊದಲ ದಿನವೇ 130 ಕೋಟಿ ಗಳಿಸಿದೆ ಎಂದು ಯುವಿ ಕ್ರಿಯೇಷನ್ಸ್​​ ಅಧಿಕೃತ ಟ್ವೀಟ್​ ಮಾಡಿದೆ.

ಇಷ್ಟೇ ಅಲ್ಲದೆ, ಸಾಹೋ ಸಿನಿಮಾ ವಿರುದ್ಧ ಬಾಲಿವುಡ್​ ಸಿನಿ ಪಂಡಿತರು ನೆಗೆಟಿವ್​ ಆಗಿ ವಿಮರ್ಶೆ ಮಾಡಿದ್ದಾರೆ ಎಂದು ಪ್ರಭಾಸ್ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮೊದಲ ದಿನದ ಗಳಿಕೆ ನೋಡಿದ್ಮೇಲೆ, ಸಿನಿಮಾ ಪಂಡಿತರಿಗೆ ಭ್ರಮನಿರಸನ ಆಗಿರುತ್ತೆ ಎಂದು ಕಾಲೆಳೆದಿದ್ದಾರೆ. ಸಾಹೋ ಸಿನಿಮಾ ಹಾಲಿವುಡ್​ ರೇಂಜ್​​ನಲ್ಲಿದೆ. ಆದ್ರೆ, ಬಾಲಿವುಡ್​ನವರಿಗೆ ಸೌತ್​ ಸ್ಟಾರ್​​ ಸಿನಿಮಾ ಬೆಳೆಸೋದು ಇಷ್ಟವಿಲ್ಲ. ಹೀಗಾಗಿ, ಈ ರೀತಿಯ ನೆಗೆಟಿವ್ ವಿರ್ಮಶೆ ಹಾಗೂ ಕಾಮೆಂಟ್ ಮಾಡಲಾಗ್ತಿದೆ ಎಂದು ಕಿಡಿಕಾರಿದ್ದಾರೆ.

ಖಾನ್ಸ್​ ಇಲ್ಲ.. ಶಂಕರ್​-ರಾಜಮೌಳಿ ಇಲ್ಲ.. ರಜಿನಿಕಾಂತ್​ ಇಲ್ಲ..!

ಹೀಗೊಂದು ತಿರುಗೇಟು ಕೊಡ್ತಿರೋದು ಪ್ರಭಾಸ್​ ಅಭಿಮಾನಿಗಳು. ಸಾಹೋ ಸಿನಿಮಾದಲ್ಲಿ ಯಾವುದೇ ಬಿಗ್​ ಬಿಗ್​​ ಬಾಲಿವುಡ್​ ಸ್ಟಾರ್​​ಗಳಾಗಲಿ, ಖಾನ್​​ಗಳಾಗಲಿ ಇಲ್ಲ. ನಿರ್ದೇಶಕ ರಾಜಮೌಳಿ, ಶಂಕರ್​ ಇಲ್ಲ. ಸೂಪರ್​ಸ್ಟಾರ್ ರಜನಿಕಾಂತ್​ ಇಲ್ಲ. ಇರೋದು ಕೇವಲ ಪ್ರಭಾಸ್ ಮಾತ್ರ. ಸಾಹೋ ಮೊದಲ ದಿನದ ಗಳಿಕೆ ನೋಡಿದ್ರೆ, ಪ್ರಭಾಸ್ ಸ್ಟಾರ್​ ಡಮ್​ ಅರ್ಥವಾಗುತ್ತೆ ಎಂದು ಅಭಿಮಾನಿಗಳು ಸಂತಸ ವ್ಯಕ್ತಪಡಿಸಿದ್ದಾರೆ.

Advertisement

ಈ ನಡುವೆ, ಎರಡನೇ ದಿನವೂ ಸಾಹೋ ಗಳಿಕೆ ಜೊರಾಗಿಯೇ ಇದೆ ಎಂದು ಬಾಕ್ಸ್​ಆಫೀಸ್​ ರಿಪೋರ್ಟ್​ ಹೇಳಿದೆ. ಇನ್ನು ಭಾನುವಾರ ಹಾಗೂ ಸೋಮವಾರ ಗಣಪತಿ ಹಬ್ಬದ ರಜೆ ಇದೆ. ಹೀಗಾಗಿ ನಾಲ್ಕು ದಿನಗಳ ಗಳಿಕೆ 500 ಕೋಟಿ ದಾಟಿದರೂ ಅಚ್ಚರಿಯಿಲ್ಲ ಎಂದು ವಿಶ್ಲೇಷಕರು ಅಭಿಪ್ರಾಯ ಪಟ್ಟಿದ್ದಾರೆ. ನೆಗೆಟಿವ್​ ಕಾಮೆಂಟ್ ಮಧ್ಯೆಯೂ ಈ ರೀತಿ ಗಳಿಕೆ ನೋಡಿ, ವಿಮರ್ಶಕರು ಅಚ್ಚರಿ ವ್ಯಕ್ತಪಡಿಸ್ತಿದ್ದಾರೆ .

ಬೆಂಗಳೂರು4 months ago

ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?

ಬೆಂಗಳೂರು4 months ago

ಸ್ಯಾಂಡಲ್ವುಡ್​ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!

ಟಾಪ್ ನ್ಯೂಸ್4 months ago

ಸ್ಯಾಂಡಲ್ವುಡ್​ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!

ಬೆಂಗಳೂರು4 months ago

ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು

ಬೆಂಗಳೂರು4 months ago

ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?

ಬೆಂಗಳೂರು4 months ago

ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?

ಬೆಂಗಳೂರು4 months ago

ರಾಮೋಜಿ ಫಿಲಂ ಸಿಟಿ ಸಂಸ್ಥಾಪಕ ರಾಮೋಜಿ ರಾವ್ ನಿಧನ

ಬೆಂಗಳೂರು4 months ago

ಚಂದನ್ ಶೆಟ್ಟಿ – ನಿವೇದಿತಾ ಗೌಡ ದಾಂಪತ್ಯ ಬಿರುಕು: ಕೋರ್ಟ್​ನಲ್ಲಿ ಆಗಿದ್ದೇನು..?

ಬೆಂಗಳೂರು4 months ago

ಕೈ ಕೈ ಹಿಡಿದು ಕೋರ್ಟ್ ಗೆ ಬಂದ ಡಿವೋರ್ಸ್ ಜೋಡಿ

ಬೆಂಗಳೂರು4 months ago

ನ್ಯಾಯಾದೀಶರ ಆದೇಶಕ್ಕಾಗಿ ಕಾಯುತ್ತಿರುವ ಬಿಗ್​ಬಾಸ್ ಜೋಡಿ

Featured3 years ago

ಮಂಗಳವಾರವೇ ಡಿಸಿಎಂ, ಸಚಿವರ ಪಟ್ಟಿ ರಿಲೀಸ್​ : ಹೈಕಮಾಂಡ್​​ ಲಿಸ್ಟ್​ ಬಿಡುಗಡೆ ಮಾಡುತ್ತೆ : ಸಿಎಂ ಬೊಮ್ಮಾಯಿ

Featured5 years ago

ಸೆಕ್ಸ್​ ಸಾಮರ್ಥ್ಯ ಕಡಿಮೆ ಆಗಿದೆಯಾ..? ಹಾಗಿದ್ರೆ, ಈ ಟಿಪ್ಸ್​ ಟ್ರೈ ಮಾಡಿ..

Featured3 years ago

ಕೇಂದ್ರ ಸಚಿವರ ಜೊತೆ ಪ್ರಧಾನಿ ಮೋದಿ ಭೇಟಿಯಾದ ಸಿಎಂ ಬೊಮ್ಮಾಯಿ : ಮೋದಿ ಹೇಳಿದ್ದೇನು.?

Featured1 year ago

ಜಲಸಂಪನ್ಮೂಲ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ರಾಕೇಶ್ ಸಿಂಗ್, ಡಿಸಿಎಂ ಆಪ್ತ ಕಾರ್ಯದರ್ಶಿ ಡಾ ರಾಜೇಂದ್ರ ಪ್ರಸಾದ್

ಜ್ಯೋತಿಷ್ಯ5 years ago

ಕೆಲವರಿಗೆ ಚಿತ್ರ-ವಿಚಿತ್ರವಾದ ಕನಸುಗಳು ಬರುತ್ತವೆ

Ayurveda
Featured4 years ago

ಲೈಂಗಿಕ ಪ್ರಾಬ್ಲಂಗೆ ಮನೆಯಲ್ಲೇ ಮದ್ದು – ಖರ್ಚಿಲ್ಲದೆ ಸಮಸ್ಯೆ ಪರಿಹಾರ..!

Featured5 years ago

ನಾಲಿಗೆ ಹುಣ್ಣು (ಪೋಟು) ಸಮಸ್ಯೆಗೆ ಪರಿಹಾರ ಹೇಗೆ ಗೊತ್ತಾ..? ನಿಮಗೂ ಕಷ್ಟ ಆಗುತ್ತಿದೆಯಾ..?

Featured5 years ago

ಮಹಿಳೆಯರು ಎಷ್ಟೊತ್ತು ಸೆಕ್ಸ್​ ಮಾಡಿದರೆ ಖುಷಿಯಾಗ್ತಾರೆ..? ಸ್ತ್ರೀಯರ ಊಹೆ ಹೇಗಿರುತ್ತೆ..?

Featured7 months ago

Rameshwaram Cafe | ರಾಮೇಶ್ವರಂ ಕೆಫೆನಲ್ಲಿ ಆಗಿದ್ದೇನು.?

Featured1 year ago

ಅಗಲಿದ ಗಣ್ಯರಿಗೆ ಬಸವರಾಜ ಬೊಮ್ಮಾಯಿ ಸಂತಾಪ
ವ್ಯಕ್ತಿಯ ನಡೆ ನುಡಿಯಿಂದ ನಾಯಕತ್ವ ದೊರೆಯುತ್ತದೆ: ಬಸವರಾಜ ಬೊಮ್ಮಾಯಿ