Connect with us

Featured

ಜಾಹ್ನವಿ ಕಪೂರ್​ ಟ್ರೋಲ್​ ಆಗ್ತಿರೋದು ಯಾಕೆ.? ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಆಗಿದ್ದೇನು.?

ನವದೆಹಲಿ : ಬಾಲಿವುಡ್ ನಟಿ, ಚಲುವೆ ಜಾಹ್ನವಿ ಕಪೂರ್​ ಮತ್ತೆ ಮತ್ತೆ ಸೋಶಿಯಲ್ ಮೀಡಿಯಾದಲ್ಲಿ ಟ್ರೋಲ್​ ಆಗುತ್ತಲೇ ಇರ್ತಾರೆ. ಇದೀಗ ಮತ್ತೆ ಜಾಹ್ನವಿ ಟ್ರೋಲ್​ ಆಗಿದ್ದು, ಬಾಲಿವುಡ್​ನಲ್ಲಿ ಜೋರು ಸುದ್ದಿಯಾಗಿದೆ. ಇತ್ತೀಚೆಗೆ ದೆಹಲಿಯಲ್ಲಿ ಪುಸ್ತಕ ಬಿಡುಗಡೆ ಕಾರ್ಯಕ್ರಮವಿತ್ತು. ಇದಕ್ಕೆ ಮುಖ್ಯಅತಿಥಿಯಾಗಿ ಜಾಹ್ನವಿ ಕಪೂರ್ ಬಂದಿದ್ರು. ಈ ವೇಳೆ ಜಾಹ್ನವಿ ಯಡವಟ್ಟು ಮಾಡಿದ್ದಾರೆ. ಇದೇ ಕಾರಣಕ್ಕೆ ಜಾಹ್ನವಿ, ಟ್ರೋಲ್ ಮೇಲೆ ಟ್ರೋಲ್ ಆಗ್ತಿದ್ದಾರೆ.

ಪುಸ್ತಕ ಉಲ್ಟಾ ಹಿಡಿದು ಬಿಡುಗಡೆ..!

ಅದು ಕಾಲಿಂಗ್​ ಸೆಹ್ಮತ್​ ಹಿಂದಿ ಪುಸ್ತಕ ಬಿಡುಗಡೆ ಕಾರ್ಯಕ್ರಮ. ಪುಸ್ತಕ ಬಿಡುಗಡೆ ಮಾಡಿದ ಜಾಹ್ನವಿ ಕಪೂರ್​, ಪುಸ್ತಕವನ್ನ ಉಲ್ಟಾ ಹಿಡಿದುಕೊಂಡಿದ್ದಾರೆ. ಉಲ್ಟಾ ಹಿಡಿದುಕೊಂಡು ಜನರಿಗೆ, ಮಾಧ್ಯಮಗಳಿಗೆ ತೋರಿಸಿ ಯಡವಟ್ಟು ಮಾಡಿದ್ದಾರೆ.  ಪುಸ್ತಕ ಬಿಡುಗಡೆ ಕಾರ್ಯಕ್ರಮಕ್ಕೆ ಬಂದು, ಅದೇ ಪುಸ್ತಕವನ್ನ ಉಲ್ಟಾ ಹಿಡಿದುಕೊಂಡಿದ್ದು ಸರಿಯಲ್ಲ. ಹೀಗಾದ್ರೆ, ಹೇಗೆ ಅಂತ ನೆಟ್ಟಿಗರು ಸಖತ್ ಕ್ಲಾಸ್ ತಗೊಂಡು, ಟ್ರೋಲ್ ಮಾಡ್ತಿದ್ದಾರೆ.

ಇನ್ನೂ ಕೆಲವ್ರು, ಪುಸ್ತಕದ ಕಥೆ ಬಿಡಿ. ಜಾಹ್ನವಿ ಕಪೂರ್​ ಇತ್ತೀಚೆಗೆ ತುಂಬಾ ಚೆನ್ನಾಗಿ ಕಾಣ್ತಿದ್ದಾರೆ. ಶ್ರೀದೇವಿಯಂತೆ ಜಾಹ್ನವಿ ಕೂಡ ಬಾಲಿವುಡ್​ ಆಳ್ತಾರೇನೋ ನೋಡೋಣ ಅಂತ ಕಿಚಾಯಿಸ್ತಿದ್ದಾರೆ. ಪುಸ್ತಕ ಬಿಡುಗಡೆ ಕಾರ್ಯಕ್ರಮಕ್ಕೆ ಜಾಹ್ನವಿ ಕಪೂರ್​, ಬಿಳಿ ಸೀರೆಯಲ್ಲಿ ಬಂದಿದ್ದದ್ರು. ಸ್ಲೀವ್​ ಲೆಸ್​ ಬ್ಲೌಸ್​ ಹಾಕಿದ್ದ ಜಾಹ್ನವಿ, ಎಲ್ಲರ ದೃಷ್ಟಿಯನ್ನ ತನ್ನತ್ತ ಸೆಳೆಯುವಲ್ಲಿ ಸಕ್ಸಸ್​ ಆಗಿದ್ರು.

ಅದೇನೇ ಆಗ್ಲಿ, ಅದ್ಯಾಕೋ ಏನೋ,ಜಾಹ್ನವಿಗೆ ನೆಟ್ಟಿಗರಿಂದ ತಪ್ಪಿಸಿಕೊಳ್ಳಲು ಆಗ್ತಿಲ್ಲ. ಮುಂದೆಯಾದರೂ, ಜಾಹ್ನವಿ ಎಚ್ಚರಿಕೆಯಿಂದ ಹೆಜ್ಜೆ ಇಡಬೇಕು..

Advertisement

ಬೆಂಗಳೂರು4 months ago

ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?

ಬೆಂಗಳೂರು4 months ago

ಸ್ಯಾಂಡಲ್ವುಡ್​ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!

ಟಾಪ್ ನ್ಯೂಸ್4 months ago

ಸ್ಯಾಂಡಲ್ವುಡ್​ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!

ಬೆಂಗಳೂರು4 months ago

ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು

ಬೆಂಗಳೂರು4 months ago

ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?

ಬೆಂಗಳೂರು4 months ago

ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?

ಬೆಂಗಳೂರು4 months ago

ರಾಮೋಜಿ ಫಿಲಂ ಸಿಟಿ ಸಂಸ್ಥಾಪಕ ರಾಮೋಜಿ ರಾವ್ ನಿಧನ

ಬೆಂಗಳೂರು4 months ago

ಚಂದನ್ ಶೆಟ್ಟಿ – ನಿವೇದಿತಾ ಗೌಡ ದಾಂಪತ್ಯ ಬಿರುಕು: ಕೋರ್ಟ್​ನಲ್ಲಿ ಆಗಿದ್ದೇನು..?

ಬೆಂಗಳೂರು4 months ago

ಕೈ ಕೈ ಹಿಡಿದು ಕೋರ್ಟ್ ಗೆ ಬಂದ ಡಿವೋರ್ಸ್ ಜೋಡಿ

ಬೆಂಗಳೂರು4 months ago

ನ್ಯಾಯಾದೀಶರ ಆದೇಶಕ್ಕಾಗಿ ಕಾಯುತ್ತಿರುವ ಬಿಗ್​ಬಾಸ್ ಜೋಡಿ

Featured3 years ago

ಮಂಗಳವಾರವೇ ಡಿಸಿಎಂ, ಸಚಿವರ ಪಟ್ಟಿ ರಿಲೀಸ್​ : ಹೈಕಮಾಂಡ್​​ ಲಿಸ್ಟ್​ ಬಿಡುಗಡೆ ಮಾಡುತ್ತೆ : ಸಿಎಂ ಬೊಮ್ಮಾಯಿ

Featured5 years ago

ಸೆಕ್ಸ್​ ಸಾಮರ್ಥ್ಯ ಕಡಿಮೆ ಆಗಿದೆಯಾ..? ಹಾಗಿದ್ರೆ, ಈ ಟಿಪ್ಸ್​ ಟ್ರೈ ಮಾಡಿ..

Featured3 years ago

ಕೇಂದ್ರ ಸಚಿವರ ಜೊತೆ ಪ್ರಧಾನಿ ಮೋದಿ ಭೇಟಿಯಾದ ಸಿಎಂ ಬೊಮ್ಮಾಯಿ : ಮೋದಿ ಹೇಳಿದ್ದೇನು.?

Featured1 year ago

ಜಲಸಂಪನ್ಮೂಲ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ರಾಕೇಶ್ ಸಿಂಗ್, ಡಿಸಿಎಂ ಆಪ್ತ ಕಾರ್ಯದರ್ಶಿ ಡಾ ರಾಜೇಂದ್ರ ಪ್ರಸಾದ್

ಜ್ಯೋತಿಷ್ಯ5 years ago

ಕೆಲವರಿಗೆ ಚಿತ್ರ-ವಿಚಿತ್ರವಾದ ಕನಸುಗಳು ಬರುತ್ತವೆ

Ayurveda
Featured4 years ago

ಲೈಂಗಿಕ ಪ್ರಾಬ್ಲಂಗೆ ಮನೆಯಲ್ಲೇ ಮದ್ದು – ಖರ್ಚಿಲ್ಲದೆ ಸಮಸ್ಯೆ ಪರಿಹಾರ..!

Featured5 years ago

ನಾಲಿಗೆ ಹುಣ್ಣು (ಪೋಟು) ಸಮಸ್ಯೆಗೆ ಪರಿಹಾರ ಹೇಗೆ ಗೊತ್ತಾ..? ನಿಮಗೂ ಕಷ್ಟ ಆಗುತ್ತಿದೆಯಾ..?

Featured5 years ago

ಮಹಿಳೆಯರು ಎಷ್ಟೊತ್ತು ಸೆಕ್ಸ್​ ಮಾಡಿದರೆ ಖುಷಿಯಾಗ್ತಾರೆ..? ಸ್ತ್ರೀಯರ ಊಹೆ ಹೇಗಿರುತ್ತೆ..?

Featured7 months ago

Rameshwaram Cafe | ರಾಮೇಶ್ವರಂ ಕೆಫೆನಲ್ಲಿ ಆಗಿದ್ದೇನು.?

Featured1 year ago

ಅಗಲಿದ ಗಣ್ಯರಿಗೆ ಬಸವರಾಜ ಬೊಮ್ಮಾಯಿ ಸಂತಾಪ
ವ್ಯಕ್ತಿಯ ನಡೆ ನುಡಿಯಿಂದ ನಾಯಕತ್ವ ದೊರೆಯುತ್ತದೆ: ಬಸವರಾಜ ಬೊಮ್ಮಾಯಿ