Featured
ಸ್ವಚ್ಛ ಭಾರತ ಅಭಿಯಾನಕ್ಕಾಗಿ ಪ್ರಧಾನಿ ಮೋದಿಗೆ ʻಗ್ಲೋಬಲ್ ಗೋಲ್ ಕೀಪರ್ʼ ಪುರಸ್ಕಾರ
ನ್ಯೂಯಾರ್ಕ್: ಸ್ವಚ್ಛ ಭಾರತ ಅಭಿಯಾನದ ಮೂಲಕ ಭಾರತದಂತಹ ದೈತ್ಯ ದೇಶದಲ್ಲಿ ಸ್ವಚ್ಛತೆ ಅರಿವು ಮೂಡಿಸಲು ಸಫಲರಾದ ಪ್ರಧಾನಿ ನರೇಂದ್ರ ಮೋದಿಗೆ ವಿಶ್ವಶ್ರೇಷ್ಠ ಪುರಸ್ಕಾರ ಲಭಿಸಿದೆ. ಸಮಾಜಮುಖಿ ಅರ್ಹರನ್ನ ಅಳೆದು ತೂಗಿ ನೀಡುವ ಗ್ಲೋಬಲ್ ಗೋಲ್ ಕೀಪರ್ ಪುರಸ್ಕಾರವನ್ನ ಬಿಲ್ ಹಾಗೂ ಮಿಲಿಂದಾ ಗೇಟ್ಸ್ ಪ್ರತಿಷ್ಠಾನ ಪ್ರತೀವರ್ಷ ನೀಡುತ್ತಿದೆ.
ಈ ತಿಂಗಳ ಅಂತ್ಯಕ್ಕೆ ಬ್ಲೂಮ್ ಬರ್ಗ್ ಬ್ಯುಸಿನೆಸ್ ಫೋರಂನಲ್ಲಿ ಭಾಗವಹಿಸಲಿರುವ ಪ್ರಧಾನಿ, ವಿಶ್ವಸಂಸ್ಥೆಯ ಸಭೆಯಲ್ಲೂ ಪಾಲ್ಗೊಳ್ಳಲಿದ್ದಾರೆ. ಈ ಸಂದರ್ಭದಲ್ಲಿ ಈ ಪುರಸ್ಕಾರ ಪ್ರದಾನ ಮಾಡಲು ಗೇಟ್ಸ್ ಫೌಂಡೇಷನ್ ತೀರ್ಮಾನ ಮಾಡಿದೆ. ಈ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿರುವ ಪ್ರತಿಷ್ಠಾನ ರಾಜಕೀಯ ನಾಯಕರಿಗೆ ನೀಡುತ್ತಿರುವುದು ಆತನ ಸ್ವಚ್ಛತೆಯ ಬಗ್ಗೆ ಇರುವ ಬದ್ಧತೆ ಹಾಗೂ ಅದನ್ನ ಅನುಸರಿಸಲು ವಿಶ್ವಕ್ಕೆ ನೀಡಿದ ಪ್ರೇರಣೆ ಎಂದು ಹೇಳಿದೆ.
You may like
ಮಹದಾಯಿ ವಿಚಾರ: ನನ್ನ ಹೇಳಿಕೆ ತಪ್ಪಾಗಿ ಅರ್ಥೈಸಲಾಗಿದೆ: ಮಾಜಿ ಸಚಿವ ದಿನೇಶ್ ಗುಂಡೂರಾವ್
ಸೋಷಿಯಲ್ ಮೀಡಿಯಾದಲ್ಲಿ ಟ್ರೆಂಡಿಂಗ್ ಮೋದಿ ಗಡ್ಡ..! ಪ್ರಧಾನಿಯ ಉದ್ದಗಡ್ಡದ ಹಿಂದೆ ನಡೆಯುತ್ತಿದೆ ವಿಭಿನ್ನ ಚರ್ಚೆ..!
ಮೋದಿ ನಿರ್ಧಾರಕ್ಕೆ ಬಿಜೆಪಿ ಆಡಳಿತದ ರಾಜ್ಯ ಸರ್ಕಾರಗಳೇ ವಿರೋಧ : ದುಬಾರಿ ದಂಡಕ್ಕೆ ಹಲವೆಡೆ ಬ್ರೇಕ್..!
ಬ್ಯಾಂಕ್ಗಳ ವಿಲೀನ ಐತಿಹಾಸಿಕ, ಶೀಘ್ರದಲ್ಲೇ ಆರ್ಥಿಕ ಪುನಶ್ಚೇತನ : ಸದಾನಂದಗೌಡ
ನಾನು ರಾಷ್ಟ್ರಪತಿಯಾಗಬೇಕು ಟಿಪ್ಸ್ ನೀಡಿ : ವಿದ್ಯಾರ್ಥಿ ಪ್ರಶ್ನೆಗೆ ಪ್ರಧಾನಿಗಳ ಉತ್ತರ ಹೀಗಿತ್ತು
ಪ್ರವಾಹ ಅವಲೋಕನ ಮಾಡದ ಪ್ರಧಾನಿ ಚಂದ್ರಯಾನ ಸ್ಪರ್ಶ ವೀಕ್ಷಿಸಲು ಆಗಮನ: ಕಾಂಗ್ರೆಸ್ ಫ್ಲೆಕ್ಸ್